ಜುಲೈ ೧೧ - ಜುಲೈ ತಿಂಗಳ ಹನ್ನೊಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೨ನೇ ದಿನ(ಅಧಿಕ ವರ್ಷದಲ್ಲಿ ೧೯೩ನೇ ದಿನ). ಈ ದಿನದ ನಂತರ ವರ್ಷದಲ್ಲಿ ೧೭೩ ದಿನಗಳು ಉಳಿದಿರುತ್ತವೆ. ಜುಲೈ ೨೦೨೪ == ಪ್ರಮುಖ ಘಟನೆಗಳು == ೨೦೦೬ - ಭಾರತದ ಪ್ರಮುಖ ನಗರ ಮುಂಬೈನಲ್ಲಿ ಸರಣಿ ಬಾಂಬ್ ಸ್ಫೋಟ. ನೂರಕ್ಕೂ ಹೆಚ್ಚಿನ ಸಾವು. ಸಹಸ್ರಾರು ಮಂದಿಗೆ ಗಾಯ. ಜನಜೀವನ ಅಸ್ತವ್ಯಸ್ತ. == ಜನನಗಳು == ೧೮೩೬ -ಆಂಟೋನಿಯೊ ಕಾರ್ಲೋಸ್ ಗೋಮ್ಸ್, ಬ್ರೆಜಿಲಿಯನ್ ಸಂಯೋಜಕ. ೧೮೪೬ - ಲಿಯಾನ್ ಬ್ಲೋಯ್, ಫ್ರೆಂಚ್ ಲೇಖಕ ಮತ್ತು ಕವಿ. ೧೮೮೦ -ಫ್ರೆಡ್ರಿಕ್ ಲಾಹರ್ಸ್, ಜರ್ಮನ್ ವಾಸ್ತುಶಿಲ್ಪಿ ಮತ್ತು ಶೈಕ್ಷಣಿಕ ಕ್ಷೇತ್ರ == ನಿಧನ == ೧೯೨೯ -ಬಿಲ್ಲಿ ಮೊಸ್ಫ಼ೋರ್ಥ್, ಇಂಗ್ಲೀಷ್ ಫುಟ್ಬಾಲ್ ಮತ್ತು ಕೆತ್ತನೆಗಾರ ೨೦೧೫ -ಆಂಡ್ರೆ ಲೇಸನ್, ಬೆಲ್ಜಿಯನ್ ಉದ್ಯಮಿ ೨೦೧೪ -ರ್ಯಾಂಡಾಲ್ ಸ್ಟೌಟ್, ಅಮೆರಿಕಾದ ವಾಸ್ತುಶಿಲ್ಪಿ ೨೦೧೩ -ಎಮಿಕ್ ಅವಕಿಯನ್, ಇರಾನಿಯನ್-ಅಮೇರಿಕನ್ ಸಂಶೋಧಕ == ರಜೆಗಳು/ಆಚರಣೆಗಳು == ವಿಶ್ವ ಜನಸಂಖ್ಯಾ ದಿನ ಗಾಸ್ಪೆಲ್ ಡೇ ಇಮ್ಮತ್ ಡೇ ಸ್ಮರಣಾರ್ಥವಾಗಿ ರಾಷ್ಟ್ರೀಯ ದಿನ ನಾದಮ್ ಮೊದಲ ದಿನ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ